* ಪೊಲೀಸ್ ಇಲಾಖೆಗೆ ಸೇರ್ಪಡೆಯಾದ ವಿಶೇಷ ಶ್ವಾನ
* Belgian malinois ತಳಿಯ ನಾಯಿ
* multi talent ನಾಯಿ ಇದಾಗಿದೆ.
* ಮೈಸೂರು ಡಾಗ್ ಸ್ಕ್ವಾಡ್ ನಲ್ಲಿ ಇದೇ ಮೊದಲ ಬಾರಿಗೆ ಈ ತಳಿಯ ನಾಯಿ ಸೇರ್ಪಡೆ
* ಎರಡು ತಿಂಗಳ ಮರಿ
* ನಾಯಿ ಮರಿಯ ಇವತ್ತಿನ ಮಾರುಕಟ್ಟೆ ಮೌಲ್ಯ 150000/-
* ರಾಜ್ಯ ಪೊಲೀಸ್ ಇಲಾಖೆಯಲ್ಲಿ ಈ ತಳಿಯ ನಾಯಿ ಬೆಂಗಳೂರಿನಲ್ಲಿ ಎರಡು ಹಾಗೂ ಮೈಸೂರಿನಲ್ಲಿ ಇದೊಂದು ಮಾತ್ರ ಇದೆ.
* highly alert & and very confident ನಾಯಿ
* ಪ್ರಮೋದ್ ಅವರಿಂದ ಪೊಲಿಸ್ ಇಲಾಖೆಗೆ ಉಚಿತವಾಗಿ ಇಂದು ಹಸ್ತಾಂತರಿಸಲಾಯಿತು.
* ಸೇನೆಯಲ್ಲಿ ಇದರ ಬಳಕೆ ಹೆಚ್ಚು
* ನಗರ ಸಶಸ್ತ್ರ ಮೀಸಲು ಪಡೆ ಡಿಸಿಪಿ ಶಿವರಾಜ್ ಅವರಿಗೆ ಪ್ರಮೋದ್ ಅವರಿಗೆ ನಾಯಿ ಹಸ್ತಾಂತರ. ಈ ವೇಳೆ ಇನ್ಸ್‌ಪೆಕ್ಟರ್ ಮೂರ್ತಿ, ಸಬ್ ಇನ್ಸ್‌ಪೆಕ್ಟರ್ ಸುರೇಶ್, ಶ್ವಾನ ತರಬೇತುದಾರ ಜಿ. ಮಂಜು ಮತ್ತಿತರರು ಇದ್ದರು.
* ಉಚಿತ ಕೊಡುಗೆ: B.C.pramodh, D-K9 WORKING DOGS, NO. 80, J K FARMS, DHANAGALLI POST, JAYAPURA TALUK,
MYSURU.
